n read the lyrics once if u can understand kannada..after listening to d song!
Lifu ishtene..hehehe!!!!
This song is frm Pancharangi Movie
ಆ ಗಿಜಿ ಬಿಜಿ ಬಿಜಿ ಗಿಗಿ ಓ ..ಓ.. ಓ ಲೈಫು ಇಷ್ಟೇನೆ
ಗಿರಿ ಗಿರಿ ಕಯ್ಯ ಕಯ್ಯ ಓಒ .. ಲೈಫು ಹಿಂಗೆನೆ
ಮುದ್ದು ಕಂದನಾಗಿ ಹುಟ್ಟಿ
ಹೆಸರು ಗಿಸರು ಇಟ್ಟುಕೊಂಡು
ಹಂಗು ಹಿಂಗು ದೊಡ್ದವ್ನಾಗೋ ಲೈಫು ಇಷ್ಟೇನೆ ..
ಯದ್ವ ತದ್ವ ಮಾರ್ಕ್ಸು ತಗೆದು
ಅಪ್ಪ ಹೇಳೋ ಕೋರ್ಸು ಮುಗಿಸಿ
ಸ್ನಾನ ಮಾಡ್ಕೊಂಡು ಕೆಲಸ ಹುಡ್ಕೋ ಲೈಫು ಇಷ್ಟೇನೆ ..
ಸಂಬಳ ಬರುವ ಕೆಲಸ ಹಿಡಿದು
ಸಿಂಬಳ ಸುರಿವ ಮಕ್ಕಳ ಹಡೆದು
ಕುಂಬಳಕಾಯಿ ಹಲ್ವ ಮಾಡು ಲೈಫು ಇಷ್ಟೇನೆ ...
ನಮ್ಮ ಮಂದಿ ಪಾಪದೊರು ಸ್ವಲ್ಪ ಹಂಗೇನೆ ..
ಕಣ್ಣು ಮುಚ್ಚಿಕೊಂಡು ನೋಡು ಲೈಫು ಹಿಂಗೆನೆ ..
ಆ ಬಿಜಿ ಗಿಜಿ ಬಿಜಿ ಓ ಓ ಓ ...
ಕಿರಿ ಕಿರಿ ಕಯ್ಯ ಕಯ್ಯ ಕೋ ಕೋ ಕೋ ..
ಕಿರಿಯರ ಸ ರೀ ಗ ಮ .. ಅ ಆ ಇ ಈ ಉ ಊ ..
ಎ ಎ ಯಿ ಓ ಓ ಓ ..
ಅಪ್ಪ ನಿಂಗೆ ಟೆನ್ಶನ್ ಯಾಕೋ
ಬಿಳಿಯ ಕೂದಲಿಗೆ ಕಪ್ಪು ಬಲ್ಕೋ
ದಯಾಬೆತೆಸಿಗೆ ವಾಲ್ಕಿಂಗ್ ಮಾಡ್ಕೋ ಲೈಫು ಇಷ್ಟೇನೆ ..
ಅಮ್ಮ ನೋಡು ರಾಹು ಕಾಲ
ಬಿಗಿಯಾಗ್ ಹಿಡ್ಕೋ ದೇವರ ಕಾಲು
ದೇವರೇ ಕಯ್ಯಾ ಮುಗಿಯಲಿ ನಿಂಗೆ ಲೈಫು ಇಷ್ಟೇನೆ ..
ಗಂಡ ಹೆಂಡತಿ ಇಬ್ರು ದುಡಿದು
ಸಾಲ ಮಾಡಿ ಮನೆಯ ಕಟ್ಟಿ
ಮಕ್ಕಳು ಎಲ್ಲ್ಹೊದ್ರಂಥ ಹುಡ್ಕಿ ಲೈಫು ಇಷ್ಟೇನೆ ..
ಮ್ಯೈ ಮ್ಯೈ ಮೆಒವ್ ಮೆಒವ್ ..
ಓಡಬೇಡ ಸ್ಟೇಜಿನಿಂದ ಪಾರ್ಟು ನಿಂದೇನೆ..
ಬಣ್ಣ ಹಚ್ಚಿಕೊಂಡ ಮೇಲೆ ಲೈಫು ಹಿಂಗೆನೆ ..
ತಾ ಗಿಜಿ ಬಿಜಿ ಬಸಿ ಬಜಿ ಲಬ್ಬೋ ..
ಹಿರಿಯರ ಕೈ ಕೈ ಲಬ ಲಬ್ಬೋ ..
ಹಿರಿ ಮಗ ಕಿರಿ ಮಗ ಭೆ ಭೆ ಬೆಬ್ಬೋ ..
ಲಬ ಲಬ್ಬೋ ಲಬ ಲಬ ಲಬ್ಬೋ ..
ಹುಡುಗಿ ಜೊತೆಗೆ ಜಗಳ ಆಡು
ಹಗಲು ರಾತ್ರಿ ಮೆಸ್ಸೇಜು ಮಾಡು
ಕ್ಯಾಂಟೀನ್ ನಲ್ಲೆ ಒತ್ಲ ಹೊಡ್ಕೋ ಲೈಫು ಇಷ್ಟೇನೆ ..
ಟನ್ ಟನ ಟನ್ ಟನ್ ..
ನೋಕಿಯದಲ್ಲಿ ಏನೇನುಂಟು
ಏರ್ ಟೆಲ್ನಲ್ಲಿ ಏನೇನಿಲ್ಲ
ಸಿಲಬಸ್ ಗಿಂತ ಜಾಸ್ತಿ ತಿಳ್ಕೋ .. ಲೈಫು ಇಷ್ಟೇನೆ ..
ಟ್ರಿನ್ ಟ್ರಿನ್ ಟ್ರಿನ್ ಟ್ರಿನ್
ಅಪ್ಪ ಅಮ್ಮ ಬೈತಾರಂಥ
ದಿನವು ಕಾಲೇಜ್ ಕಡೆಗೆ ಹೋಗು
ಎಗ್ಜಾಮ್ ಟೈಮಲಿ ಮೇಷ್ಟ್ರಿಗೆ ಬೈಯಿ ಲೈಫು ಇಷ್ಟೇನೆ ..
ಡನ್ ಡನ ಡನ್ ಡನ್
ಪ್ರಾಯವೆಂಬ ಸ್ಚೂಲಿನಲ್ಲಿ ಎಲ್ಲ ಸಂಡೇನೆ ..
ರೆಕ್ಕೆ ಬಿಚ್ಚಿಕೊಂಡು ಹಾರೋ ಲೈಫು ಹಿಂಗೆನೆ ..
ಲೈ ಲ ಲೈ ಲ ಲೈ ಲ ಲೈ ಲ ಲೈ ಲ ಲೈ .. - ೨
ಬದುಕು ನೀನು ವಾಸ್ತು ಪ್ರಕಾರ
ಕುಬೇರ ಮೂಲೆ ಮಾತ್ರ ಕಟ್ಸು
ಟಾಯಿಲೆಟ್ ಒಳಗೆ ಹೋಗಿ ಮಲ್ಕೋ ಲೈಫು ಇಷ್ಟೇನೆ ..
ಅಹಹ್ ಅಹ ಹ ಹ
ಹಿಂದಿನ ಜನ್ಮದ ರಹಸ್ಯ ತಿಳ್ಕೋ
ಮುಂದಿನ ಜನ್ಮದ ಭವಿಷ್ಯ ತಿಳ್ಕೋ
ಈಗಿನ ಜನ್ಮ ಹಾಳಗೋಗ್ಲಿ ಲೈಫು ಇಷ್ಟೇನೆ ..
ದಮ್ ದಮ ದಮ್ ದಮ್ ..
ತುಂಬ ಒಳ್ಳೆವ್ರಪ್ಪ ನೀವು
ಪೂರ್ತಿ ಕೆಟ್ಟ್ಹೋರಪ್ಪ ನಾವು
ನಮ್ಮ ಹಾಡು ಕೇಳಲೇಬೇಡಿ ಲೈಫು ಇಷ್ಟೇನೆ ..
ಮ್ಯ ಮ್ಯ ಮ್ಯವ್ ಮ್ಯವ್ ..
ನಾನು ಕಂಡ ತುಂಬ ದೊಡ್ಡ ಲೂಸು ನೀನೇನೆ ..
ಬಾಯಿ ಮುಚ್ಚಿ ಕೊಂಡು ಹಾಡೋ ಲೈಫು ಹಿಂಗೆನೆ ..
ಆ ಬಿಜಿ ಗಿಜಿ ತಾರಾ ತರರಪ್ಪೋ ..
ಕಿರಿಯರ ಕಲರವ ಐಯ್ಯಯ್ಯಪ್ಪೊ ..
ಹಿರಿಯರ ಬದುಕಿದು ಮುಗಿತಪ್ಪೋ ..
ತರ ತರರಮ್ಪೋ .. ತರ ತರರಪ್ಪೋ ..
ಆ ಬಿಜಿ ಗಿಜಿ ಬಿಜಿ ಓ ಓ ಓ ...
ಕಿರಿ ಕಿರಿ ಕಯ್ಯ ಕಯ್ಯ ಕೋ ಕೋ ಕೋ ..
ಕಿರಿಯರ ಸ ರೀ ಗ ಮ .. ಅ ಆ ಇ ಈ ಉ ಊ ..
ಎ ಎ ಯಿ ಓ ಓ ಓ .. :)
- ತನುಜ :)