Sunday, June 10, 2012

ಮಾನವ ಇರಲಿ ಬುದ್ದಿ ನಿನ್ನ ಹಿಡಿತದಲ್ಲಿ...

ಮಾನವ ಇರಲಿ ಬುದ್ದಿ ನಿನ್ನ ಹಿಡಿತದಲ್ಲಿ...
ಆಗದಿರು ನೀ ಅದರ ದಾಸನು ಮದದಲ್ಲಿ
ಆದರೆ ನೀ ಅದರ ದಾಸನು..
ಆಗುವೆ ಜೀವನದಲ್ಲಿ ಮೂರ್ಖನು..!

- ತನುಜ 

ಇದುವೇ ಜೀವನದ ಮರ್ಮ

ಬಾಳೆಂಬ ಪಯಣದಲ್ಲಿ ಎಲ್ಲವೂ ನಶ್ವರ!

ಬರೆಯಲು ಬಾರದು,
ಬರುವುದು ಇಷ್ಟವಾಗದು,
ಇಷ್ಟವಾದುದು ಸಿಗದು,
ಸಿಗುವುದು ಇರದು,
ಇರುವುದು ನಶಿಸುವುದು...

- ತನುಜ